ಎನ್.ವಿ. ಡಾನ್ಸ್ ಸ್ಟುಡಿಯೋ ಪುತ್ತೂರು ವತಿಯಿಂದ ಆಯೋಜಿಸಿದ್ದ "ಮುತ್ತಿನ ನಗರಿಯ ಪುತ್ತೂರಿನ ಕೃಷ್ಣ" ಸೀಸನ್ 1

ಎನ್.ವಿ. ಡಾನ್ಸ್ ಸ್ಟುಡಿಯೋ ವತಿಯಿಂದ ಆಯೋಜಿಸಿದ್ದ "ಮುತ್ತಿನ ನಗರಿಯ ಪುತ್ತೂರಿನ ಕೃಷ್ಣ" ಸೀಸನ್ 1 ಸ್ಪರ್ಧೆಯ ಕೃಷ್ಣ ಅಭಿನಯ  ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ಸ್ಪರ್ಧಿಗಳಿಗೆ ಅಭಿನಂದನೆಗಳು. 

ಮುದ್ದುಕೃಷ್ಣ ವಿಭಾಗದಲ್ಲಿ ಐಶಾನಿ ಜಿ. ಪ್ರಥಮ ಸ್ಥಾನವನ್ನು, ಪ್ರಾಧ್ಯ ಎನ್.ಎಂ. ದ್ವಿತೀಯ ಸ್ಥಾನವನ್ನು, ಮತ್ತು ಅಥರ್ವ ಎಂ. ತೃತೀಯ ಸ್ಥಾನವನ್ನು ಗಳಿಸಿದ್ದಾರೆ. 


ಬಾಲಕೃಷ್ಣ + ಗೋಪಾಲಕೃಷ್ಣ ವಿಭಾಗದಲ್ಲಿ ಶಾರ್ವಿ ಎ. ರೈ ಪ್ರಥಮ ಸ್ಥಾನವನ್ನು, ಹಂಸಿಕಾ ಕೆ.ಎಂ. ದ್ವಿತೀಯ ಸ್ಥಾನವನ್ನು, ಮತ್ತು ವೈಭವಿ ಲಕ್ಷ್ಮೀ ತೃತೀಯ ಸ್ಥಾನವನ್ನು ಗಳಿಸಿದ್ದಾರೆ.


ಎಲ್ಲ ವಿಜೇತರಿಗೆ ಎನ್.ವಿ. ಡಾನ್ಸ್ ಸ್ಟುಡಿಯೋ ವತಿಯಿಂದ ಹಾರ್ದಿಕ ಅಭಿನಂದನೆಗಳು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು