ಕಾರವಾರ ಜಿಲ್ಲಾ ಸೆರೆಮನಡಯೊಳಗೆ ಕೈದಿಗಳ ನಡುಗೆ ಗಲಾಟೆ ನಡೆದಿದೆ.
4 ಜನ ಖೈದಿಗಳ ನಡುವೆ ಗಲಾಟೆ ನಡೆದಿದ್ದು ಒಬ್ಬನ ಸ್ಥಿತಿ ಗಂಭೀರವಾಗಿದೆ.
ಕಾರಗೃಹ ಎಎಸ್ ಪಿ ಜಯಕುಮಾರ್ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ಗಂಭೀರ ಸ್ಥಿತಿಯಲ್ಲಿರುವ ಖೈದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

0 ಕಾಮೆಂಟ್‌ಗಳು