ಕರ್ಮಲದ ವಸತಿ ಗೃಹದಲ್ಲಿ ವೈಶಾವಾಟಿಕೆ...!


ಪುತ್ತೂರಿನ ಬನ್ನೂರಿನಲ್ಲಿ ವೈಶ್ಯವಾಟಿಕೆ ನಡೆಯುತ್ತಿದೆ ಎಂಬ ಮಾಹಿತಿ ಮೇರೆಗೆ ಪೋಲಿಸರು ದಾಳಿ ಮಾಡಿದ್ದಾರೆ.

ಬನ್ನೂರಿನ ಕರ್ಮಲದಲ್ಲಿರುವ ಮನೆಯೊಂದರಲ್ಲಿ ವೈಶಾವಾಟಿಕೆ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿದ್ದು ಮಾಹಿತಿ ಪಡೆದಿರುವ ಪುತ್ತೂರು ನಗರ ಠಾಣೆ ಪೋಲಿಸರು ಭೇಟಿ ನೀಡಿ ಮನೆಯಲ್ಲಿದ್ದ ಇಬ್ಬರು ಮಹಿಳೆಯರನ್ನು ವಿಚಾರಣೆಗೆ ಠಾಣೆಗೆ ಕರೆದೊಯ್ದಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು