ಜೈಲಿನಲ್ಲಿ ದರ್ಶನ್ ತೂಗುದೀಪ್ ರಾಜಾತಿಥ್ಯ...?


ರೇಣುಕಾ ಸ್ವಾಮಿಯ ಕೊಲೆ ಆರೋಪದಡಿಯಲ್ಲಿ ಜೈಲು ಸೇರಿರುವ ನಟ ದರ್ಶನ್ ತೂಗುದೀಪ್ ಗೆ ರಾಜಾತಿಥ್ಯಿ ನೀಡಲಾಗುತ್ತಿದೆಯೆ ಎಂಬ ಅನುಮಾನು ಮೂಡಿಸುವ ಪೋಟೊ ವೈರಲ್ ಆಗಿದೆ. 

ಜೈಲಿನಲ್ಲಿರುವ ನಟ ದರ್ಶನ್ ಚೆಯರ್ ನಲ್ಲಿ ಕುಳಿತು, ಕಾಫಿ ಕುಡಿಯುತ್ತಾ ಸಿಗರೇಟ್ ಸೇದುವ ಪೋಟೊ ಒಂದು ವೈರಲ್ ಆಗಿದೆ. ಜೊತೆಗೆ ಮೂವರು ಕುಳಿತಿರುವುದು ಪೋಟೊದಲ್ಲಿ ಕಾಣಿಸುತ್ತದೆ. 

ಹಾಗಾದರೆ ಕೊಲೆ ಆರೋಪಿಗೆ ಜೈಲಿನಲ್ಲಿ ರಾಜಾತಿಥ್ಯ ನೀಡಲಾಗಿದೆಯೆ? ಆಗಿದೆ ಎಂದಾದರೆ ಜೈಲಿಗೂ, ಮನೆಗೂ ಇರುವ ವ್ಯತ್ಯಾಸವೇನು..?


ಕೊಲೆ ಆರೋಪಿಯೆ ಈ ರೀತಿ ನೆಮ್ಮದಿಯಿಂದ ಜೈಲಿನಲ್ಲಿರುವುದಾದರೆ ಉಳಿದ ಕೇಸಿನ ಆರೋಪಿಗಳು ಹೇಗಿರಬಹುದು ಎಂಬ ಪ್ರಶ್ನೆಯು ಸಮಾಜದಲ್ಲಿ ಮೂಡುವಂತಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು