ಕಡಬ ಶಾಲಾ ಕಟ್ಟಡ ದುರಂತ, ಶಾಲೆಗೆ ಎಸ್ ಡಿ ಎಂ ಸಿ ಸಮನ್ವಯ ಅಧಿಕಾರಿಗಳ ಭೇಟಿ


ಕಡಬ ತಾಲೂಕಿನ ಕುಂತೂರು ಶಾಲಾ ಕಟ್ಟಡ ಕುಸಿತವಾಗಿದ್ದು, ಶಾಲೆಗೆ ಎಸ್ ಡಿ ಎಂ ಸಿ ಸಮನ್ವಯ ವೇದಿಕೆ ಭೇಟಿ ನೀಡಿ ಪೋಷಕರು ಮತ್ತು ಮುಖ್ಯ ಶಿಕ್ಷಕರನ್ನು ಭೇಟಿಯಾಗಿ ಸ್ಥಳವನ್ನು ಪರಿಶೀಲನೆ ನಡೆಸಿ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.

ಶಾಲಾ ಕಟ್ಟಡ ಕುಸಿತ ದುರಂತ ಕ್ಕೆ ಇಂಜೀನಿಯರ್ ಅಸಮರ್ಪಕ ಕಾಮಗಾರಿಯೇ ಕಾರಣ ಆಗಿರುತ್ತದೆ, ಇದಕ್ಕೆ ಇಂಜಿನಿಯರ್ ಮತ್ತು ಕಾಂಟ್ರಾಕ್ಟ್ ದಾರರೇ ನೇರ ಹೊಣೆಯನ್ನಾಗಿ ಮಾಡಬೇಕು. 

ಶಾಲಾಭಿವೃದ್ದಿ ಸಮಿತಿಯಾಗಲಿ ಮುಖ್ಯ ಶಿಕ್ಷಕರಾಗಲಿ ಕಾರಣರಲ್ಲ ಈ ಸಂದರ್ಭದಲ್ಲಿ ಎಸ್.ಡಿ. ಎಂ. ಸಿ ಜಿಲ್ಲಾ ಸಮನ್ವಯ ವೇದಿಕೆ ಅಧ್ಯಕ್ಷ ಇಸ್ಮಾಯಿಲ್ ಎಸ್ ಎಂ ಜಿಲ್ಲಾ ಉಪಾಧ್ಯಕ್ಷ ಪ್ರವೀಣ್ ಆಚಾರ್ಯ ನರಿಮೊಗರು ಕಾರ್ಯದರ್ಶಿ ಕೃಷ್ಣನಾಯ್ಕ ಕೋಶಾಧಿಕಾರಿ ಕೃಷ್ಣಪ್ಪ ಮುಕ್ವೆ ಸಂಘಟನಾ ಕಾರ್ಯದರ್ಶಿ ಪದ್ಮನಾಭ ಶೆಟ್ಟಿ ಕೆಮ್ಮಾರ ಮಾಧ್ಯಮ ಕಾರ್ಯದರ್ಶಿ ಅಜೀಜ್ ಬಿಕೆ ಕೆಮ್ಮಾರ ಉಪಸ್ಥಿತರಿದ್ದರು

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು