75 ವರ್ಷದ ಪ್ರಸನ್ನ ಕುಮಾರ್ ಎ. ಅವರ ದೂರಿನ ಪ್ರಕಾರ, 13-02-2024 ರಿಂದ 24-09-2024ರ ನಡುವಿನ ಅವಧಿಯಲ್ಲಿ, ಬೆಳ್ತಂಗಡಿ ಕಸಬಾ ಗ್ರಾಮದ ಹಳೆಕೋಟೆ ಎಂಬಲ್ಲಿ ಅವರ ಮನೆಯ ಹಾಲ್‌ನ ಟಿವಿ ಸ್ಟಾಂಡ್‌ನಲ್ಲಿಟ್ಟಿದ್ದ ₹5,05,000 ಮೌಲ್ಯದ ಚಿನ್ನಾಭರಣಗಳು ಮತ್ತು ₹5,00,000 ನಗದು ಕಳ್ಳತನವಾಗಿದೆ. ಈ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ: 82/2024 ಅಡಿ, ಕಲಂ 305 BNS ಪ್ರಕಾರ ಪ್ರಕರಣ ದಾಖಲಾಗಿದೆ.
0 ಕಾಮೆಂಟ್‌ಗಳು