ಕುಂಬ್ರ:- ಮಗುವನ್ನು ಚಿಕಿತ್ಸೆಗೆಂದು ಕರೆದೊಯ್ಯುವಾಗ ಆ್ಯಂಬುಲೆನ್ಸ್ ಹಾಗೂ ಕಂಟೈನಾರ್ ನಡುವೆ ಡಿಕ್ಕಿ ಸಂಭವಿಸಿ 5 ಜನರು ಗಾಯಗೊಂಡಿರುವ ಘಟನೆ ಕುಂಬ್ರದಲ್ಲಿ ನಡೆದಿದೆ.
ಮಾಣಿ- ಮೈಸೂರು ರಾಷ್ರೀಇಯ ಹೆದ್ದಾರಿಯ ಕುಂಬ್ರದ ಮರ್ಕಜಲ್ ಹುದಾ ಕಾಲೇಜು ಸಮೀಪ ಸಂಭವಿಸಿದೆ. ಸುಳ್ಯ ಕಡೆಯಿಂದ ಮಂಗಳೂರು ಕಡೆಗೆ ಆ್ಯಂಬುಲೆನ್ಸ್ ಮಗುವನ್ನು ಚಿಕಿತ್ಸೆಗೆಂದು ಕರೆದೊಯ್ಯುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ.
0 ಕಾಮೆಂಟ್‌ಗಳು