ಹಿಂದೂ ಫೈರ್ ಬ್ರಾಂಡ್ ಬಿಜೆಪಿ ಮುಖಂಡ ಪುತ್ತೂರಿನ ಅರುಣ್ ಕುಮಾರ್ ಪುತ್ತಿಲ ರವರ ವಿರುದ್ದ ಲೈಂಗಿಕ ದೌರ್ಜನ್ಯ ಆರೋಪದಡಿಯಲ್ಲಿ ದಾಖಲಾಗಿರುವ
ಎಫ್, ಐ, ಆರ್ ಮತ್ತು ನ್ಯಾಯಾಲಯದಲ್ಲಿ ಮುಂದಿನ ದಿನ ತನಿಖೆ ಪ್ರಕ್ರೀಯೆಗೆ ಹೈಕೋರ್ಟ್ ಇಂದು ತಡೆಯಾಜ್ಞೆ ನೀಡಿದೆ.
ಅರುಣ್ ಕುಮಾರ್ ಪುತ್ತಿಲರವರು ಬೆಂಗಳೂರಿನ ಹೋಟೆಲೊಂದರಲ್ಲಿ ಪುತ್ತೂರಿನ ಸಾಮೇತ್ತಡ್ಕದ ಮಹಿಳೆಗೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆಂದು ಮಹಿಳೆ ಪುತ್ತೂರಿನ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದರು.
0 ಕಾಮೆಂಟ್‌ಗಳು