ನಾಳೆ ಸೆ. 15 ರಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಹೆಜಮಾಡಿ ಟೋನ್ ಗೇಟ್ ನಿಂದ ಸಂಪಾಜೆ ತನಕ ಮಾನವ ಸರಪಳಿ ನಡೆಯಲಿದೆ.
ಪುತ್ತೂರು ತಾಲೂಕು ವ್ಯಾಪ್ತಿಯಲ್ಲಿ ಮಿತ್ತೂರಿನಿಂದ ಸುಳ್ಯದ ಕನಕಮಜಲು ತನಕ.
ಪ್ರಜಾಪ್ರಭುತ್ವದ ಮಹತ್ವವನ್ನು ಅರಿಯೋಣ ಪ್ರಜಾಪ್ರಭುತ್ವವನ್ನು ಉಳಿಸೋಣ.
ಪಕ್ಷಾತೀತವಾಗಿ ನಡೆಯುವ ಈ ಕಾರ್ಯಕ್ರಮದಲ್ಲಿ ಬನ್ನಿ ಭಾಗವಹಿಸಿ ಯಶಸ್ವಿಗೊಳಿಸೋಣ.
0 ಕಾಮೆಂಟ್‌ಗಳು