ಝೀ ಕನ್ನಡ ವಾಹಿನಿಯ ಸರಿಗಮಪ ಕಾರ್ಯಕ್ರಮವನ್ನು ನಾವು ನೋಡಲ್ಲ: ರಾಜ್ಯದ ಜನರ ತೀರ್ಮಾಣ


ಕನ್ನಡಿಗರಿಗಿಂತ ಮಲಯಾಳಿಗಳು ಬುದ್ದಿವಂತರು, ಕನ್ನಡಿಗರು ಬುದ್ದಿ ಉಪಯೋಗಿಸುತ್ತಿಲ್ಲ ಎಂದು ಹೇಳಿಕೆ ನೀಡಿದ ಸಂಗೀತ ನಿರ್ದೇಶಕ ಹಂಸಲೇಖರವರ ಮೇಲೆ ಜನರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. 

ಮೋದಿಯವರನ್ನು ಟೀಕಿಸುವ ಭರದಲ್ಲಿ ಕನ್ನಡಿಗರ ಕುರಿತು ವಿವಾದಾತ್ಮಕ ಹೇಳಿಕಯನ್ನು ನೀಡಿದ ಸರಿಗಮಪ ಕಾರ್ಯಕ್ರಮದ ಮಹಾಗುರುಗಳ ಕುರಿತು ಸಮಾಜಿಕ ಜಾಲತಾಣಗಳಲ್ಲಿ ಬಾರೀ ಆಕ್ರೋಶದ ಸುದ್ದಿ ಹರಿದಾಡುತ್ತಿದೆ. 

ಒಂದು ವರ್ಗವನ್ನು ಹೊಗಳಿ, ತನ್ನದೆ ರಾಜ್ಯದ ಜನರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡುವುದರ ಮೂಲಕ ಕನ್ನಡಿಗರನ್ನು ಕೆರಳಿಸುವಂತೆ ಮಾಡಿದ್ದಾರೆ. ಈ ಭಾರಿಯ ಝೀ ಕನ್ನಡ ಸರಿಗಮಪ ಕಾರ್ಯಕ್ರಮವನ್ನು ವೀಕ್ಷಿಸದೆ ಇರುವುದಕ್ಕೆ ರಾಜ್ಯದ ಜನರು ತೀರ್ಮಾಣಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು