ಪ್ರಭಾವಿ ರಾಜಕಾರಣಿಗಳ ಹೆಸರು ಹೇಳುತ್ತಲೆ ಕಾಮ ತೀರಿಸಿಕೊಳ್ಳುವ ಭೂಪ ⭕


ಹೆಣ್ಣಿನ ಹೆಸರು ಕೇಳಿದ ತಕ್ಷಣ ಓಡೋಡಿ ಬರುವ ಸೆಗಣಿ ಮುದ್ದೆಯಂತಿರುವ ಆ ಭೂಪ ಗಂಡು ಮಕ್ಕಳನ್ನು ಬಿಡದ ಕಾಮುಕ ಕಣ್ರೀ..., ಅವನಿಗೆ ಇಡೀ ದ.ಕ ಜಿಲ್ಲೆಯಲ್ಲಿ ಅತೀ ಹೆಚ್ಚು ಅಭಿಮಾನಿಗಳಿದ್ದಾರಂತೆ ಮಾರಾಯ್ರೆ, ಇಷ್ಟು ಮಾತ್ರ ಅಲ್ಲ, ದ.ಕ ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿಗಳು ಸಹ ಸಂಪರ್ಕದಲ್ಲಿದ್ದಾರಂತೆ.
ಪುತ್ತೂರಿನಲ್ಲಿ ಇವನದೆ ಹವಾ ಇರೋದಂತೆ. ಇವನ ಬಗ್ಗೆ ಏನಾದ್ರೂ ವರದಿ ಮಾಡಿದ್ರೆ ನಾಳೆ ಆ ಮಾಧ್ಯಮಗಳೇ ಇರೋದಿಲ್ವಂತೆ. ಆ ಸೆಗಣಿ ಮುದ್ದೆಗೆ
ಕರ್ನಾಟಕ ರಾಜ್ಯದ ಪತ್ರಕರ್ತರ ಸಂಘದ ಬೆಂಬಲ ಇದೆಯಂತೆ, ಹಾಗಾಗಿ ಯಾವ ವರದಿಗಾರರು ಕೂಡ ಆ ಸೆಗಣಿ ಮುದ್ದೆಯ ಬಗ್ಗೆ ಮಾದ್ಯಮಗಳಲ್ಲಿ ಪ್ರಸಾರ ಮಾಡುವಂತಿಲ್ಲ ಮಾರಾಯ್ರೇ....!

ಹೌದು, ಇದು ಯಾವುದೋ ಒಂದು ಸಿನಿಮಾ ಡೈಲಾಗ್ ಅಲ್ಲ, ದ.ಕ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿ ಪ್ರಭಾವಿ ರಾಜಕಾರಣಿಗಳ ಹೆಸರು ಹೇಳಿಕೊಂಡು ದಿನ ಕಳೆಯುವ ಒಬ್ಬ ಕಾಮುಕನ ಚರಿತ್ರೆ ಇದು. ಅವನ ಬಗ್ಗೆ ಜನರಿಗೆ ಹೇಳುವುದಾದರೆ ಒಂದು ಸಿನಿಮಾವನ್ನೆ ರಚಿಸಬಹುದು. ಸೆಗಣಿ ಮುದ್ದೆಯಂತಿರುವ ಆ ಭೂಪ ಪುತ್ತೂರಿನಲ್ಲಿ ಅಭಿಮಾನಿಗಳ ಬಳಗವನ್ನೆ ಹೊಂದಿದ್ದಾನೆ ಎಂದು‌ ಬಂಡಲ್ ಬಡಾಯಿ ಬಿಟ್ಟಿದ್ದು ಸಾಕಗಲ್ಲ ಎನ್ನುವುದಕ್ಕೆ ದನ ಮೂತ್ರ ಮಾಡಿದ ರೀತಿಯಲ್ಲಿ ನಾಲಗೆ ಹರಿಬಿಟ್ಟಿದ್ದು ಆ ಕಾಮುಕ ಮಾತನಾಡಿರುವ ಆಡೀಯೋ ರೆಕಾರ್ಡ್ ಸಹ ಮಾದ್ಯಮಗಳಿಗೆ ಲಭಿಸಿವೆ. 

ನನ್ನ ಬಗ್ಗೆ ಏನಾದರೂ ವರದಿ ಮಾಡಿದ್ರೆ ಅಂತಹ ವರದಿಗಾರರನ್ನು ಎಂದಿಗೂ ಸಹಿಸಲಾರೆ, ವರದಿ ಪ್ರಸಾರ ಮಾಡಿದ ಮಾಧ್ಯಮಗಳನ್ನು ಬಾಗಿಲು ಮುಚ್ಚಿಸಿ ಬಿಡುತ್ತೇನೆ ಎಂದಿರುವ ಆ ಭೂಪ ದ.ಕ ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿಗಳು ಸೇರಿದಂತೆ ಪೋಲಿಸ್ ಠಾಣೆಗಳ ನೇರ ಸಂಪರ್ಕ ಹೊಂದಿದ್ದೇನೆ ಎಂದು ಹಸಿ ಹಸಿ ಸುಳ್ಳಿನ ರಾಗವನ್ನು ಹೇಳಿರುವುದು ಆಡೀಯೋದಲ್ಲಿದೆ.

ಅದೆಷ್ಟೊ ಹುಡುಗಿಯರನ್ನು ಲಾಡ್ಜ್ ಗೆ ಕರೆದೊಯ್ದ ಆ ಸೆಗಣಿ ಮುದ್ದೆ ಇತ್ತೀಚೆಗೆ ಮಂಗಳೂರಿನ ಲಾಡ್ಜ್ ನಲ್ಲಿ ಪೋಲಿಸರಿಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದು ಲಾಠಿಯ ರುಚಿ ತಿಂದವನು. ಇಷ್ಟು ಸಾಕಗಲ್ಲ ಎನ್ನುವುದಕ್ಕೆ ಯುವಕರ ಜೊತೆಗೂ ಸಹ ಕಾಮ ತೀರಿಸಿಕೊಂಡ ಕಾಮುಕ ಅವನು. ರಾತ್ರಿ ಹನ್ನೇರಡು ಗಂಟೆಗಳಾದರೂ ಮನೆಗೆ ಹೋಗದೆ ರಸ್ತೆ ಬದಿಯಲ್ಲಿ ಬೀದಿ ಬಿಕಾರಿ ರೀತಿ ಸುತ್ತಾಡುವ ಅವನಿಗೆ ಕಚೇರಿ ಸಿಬ್ಬಂದಿಗಳು ಸಹ ಪ್ರಸಾದ ಕೊಟ್ಟಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ನಾನು ಮಾಡಿದ್ದೆಲವೂ ಸರಿ, ನನಗೆ ಎಸ್ಪಿ ನೇರ ಸಂಪರ್ಕದಲ್ಲಿದ್ದಾರೆ ನನ್ನ ಬಗ್ಗೆ ವರದಿ ಮಾಡಿದವನನ್ನು ಸುಮ್ಮನೆ ಬಿಡಲಾರೆ ಎಂದು ಬೆದರಿಕೆ ರೀತಿಯಲ್ಲಿ ಮಾತನಾಡಿರುವ ಆ ಭೂಪನ ಆಡಿಯೋ ರೆಕಾರ್ಡ್ ಕೂಡ ಮಾದ್ಯಮಗಳಿಗೆ ಲಭಿಸಿದ್ದು, ಆ ಕಾಮುಕನ ಬಗ್ಗೆ ಈಗಾಗಲೆ ಪೋಲಿಸ್ ಠಾಣೆಯಲ್ಲಿ ಮೂರ್ನಾಲ್ಕು ಪ್ರಕರಣಗಳು ದಾಖಲಾಗಿದೆ ಎನ್ನುವ ಮಾಹಿತಿಯೂ ಮಾಧ್ಯಮದ ಪ್ರತಿನಿಧಿಗಳಿಗೆ ತಿಳಿದ ವಿಚಾರ. 

ಸಾಮಾಜಿಕ ಜಾಲತಾಣಗಳಲ್ಲಿಯೂ ಸಹ ಆ ಕಾಮುಕ ಹುಡುಗಿಯರಿಗೆ, ಕಾಲೇಜು ಯುವಕರಿಗೆ ಬೆತ್ತಲೆ ಪೋಟೊ ಕಳಿಸುವುದು, ನಂತರ ಪುತ್ತೂರು, ಧರ್ಮಸ್ಥಳ ಹೀಗೆ ಕೆಲವೊಂದು ನಗರಗಳಿಗೆ ಆಹ್ವಾನಿಸಿ ಕಾಮ ತೀರಿಸಿಕೊಳ್ಳುವ ಆ ಕಾಮುಕನ ಬಗ್ಗೆ ಬಗೆದಷ್ಟು ಸಿಗಲಿದೆ ಕಾಮ ಪುರಾಣ. ಈ ಎಲ್ಲಾ ವಿಚಾರಗಳನ್ನು ತಿಳಿದುಕೊಂಡಿರುವ ಮಾಧ್ಯಮಗಳು ವರದಿ ಬಿತ್ತರಿಸಬಾರದು ಎಂದು ಬೆದರಿಕೆಯ ರೀತಿಯಲ್ಲಿ ಮಾತನಾಡಿದ್ದಾನೆ. ದ.ಕ ಜಿಲ್ಲೆಯಲ್ಲಿ ಇರುವ ರಾಜಕಾರಣಿಗಳು, ಹಾಗೂ ಪೋಲಿಸ್ ಇಲಾಖೆಯ ನೇರ ಸಂಪರ್ಕ ಹೊಂದಿದ್ದೇನೆಂದು ಬೊಗಳುತ್ತಾ ಅಮಾಯಕರಿಗೆ ಮೋಸ ವಂಚನೆ ಮಾಡುತ್ತಿರುವ ಕಾಮುಕನ ಕೆಲವೊಂದು ಕಾಮ ಪುರಾಣ ಇದು. ಬಗೆದಷ್ಟು ಬಯಲಾಗಲಿದೆ ಮುಂದಿನ ದಿನಗಳಲ್ಲಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು