ಅದ್ದು ಪಡೀಲ್ ರವರದೆನ್ನಲಾದ ವೀಡಿಯೊವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್

 


ಅದ್ದು ಪಡೀಲ್ ರವರದೆನ್ನಲಾದ ವೀಡಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪುತ್ತೂರಿನ ಬಪ್ಪಳಿಗೆ ನಿವಾಸಿ ಅದ್ದು ಎಂಬವರು ಮೊಬೈಲ್ ವೀಡಿಯೋ ಕಾಲ್ ನಲ್ಲಿ ಮಹಿಳೆಯೊಂದಿಗೆ ಮಾತನಾಡುತ್ತಾ ಅಸಭ್ಯವಾಗಿ ವರ್ತಿಸಿರುವುದು  ವೈರಲ್ ಆದ ವೀಡಿಯೋದಲ್ಲಿ ಕಂಡುಬಂದಿದೆ.


ರಾಜಕೀಯ ಪಕ್ಷಗಳಲ್ಲಿ ತೊಡಿಗಿಕೊಂಡಿರುವ ಅದ್ದುರವರು ಸೋಷಿಯಲ್ ಮೀಡಿಯಾ ಬರಹಗಾರರು ಆಗಿದ್ದಾರೆ. ಇದೀಗ ಇವರೆದೆನ್ನಲಾದ ಅಸಭ್ಯ ವರ್ತನೆಯ ವೀಡಿಯೊ ಸಮೇತ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು