ಧನರಾಜ್ ಆಚಾರ್ಯ ಈ ಬಾರಿಯ ಬಿಗ್ ಬಾಸ್ ಮನೆಯಲ್ಲಿ!!

ಕರಾವಳಿಯ ಯುವಕ ಹಾಗೂ ಬಹುಮುಖ ಪ್ರತಿಭೆಯ ಕಲಾವಿದ ಧನರಾಜ್ ಆಚಾರ್ಯ ಈ ಬಾರಿಯ ಬಿಗ್ ಬಾಸ್ ಮನೆಯಲ್ಲಿ ಕಾಣಿಸುವ ಮೂಲಕ ಧನರಾಜ್ ಅವರ ಅಭಿಮಾನಿಗಳಿಗೆ ಒಂದು ದೊಡ್ಡ ಸರ್ಪ್ರೈಸ್. 
ಧನರಾಜ್ ಹೆಚ್ಚಾಗಿ ಜನರಿಗೆ ಯೂಟ್ಯೂಬ್ ಹಾಗು ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಮೂಲಕ ಪರಿಚಯ, ಧನರಾಜ್ ಅವರು ಟಿವಿ ಶೋ, ಸಿನಿಮಾ ದಲ್ಲಿ ಕೂಡ ಹೆಸರು ಮಾಡಿದವರು. 
ಇದೀಗ ಬಿಗ್ ಬಾಸ್ ೧೧ ಸೀಸನ್ ನಲ್ಲಿ ಒಂದು ಬಿಗ್ ಎಂಟ್ರಿ ಕೊಟ್ಟಿದ್ದಾರೆ ನಮ್ಮ ನಾಡಿನ ಹುಡುಗ ಧನರಾಜ್. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು