ಪುತ್ತಿಲರ ವಿರುದ್ದ ಲೈಂಗಿಕ ದೌರ್ಜನ್ಯ ಆರೋಪ: ಮಹಿಳೆಯನ್ನು ವೈದ್ಯಕೀಯ ತಪಾಷಣೆಗೆ ಕರೆತಂದ ಪೋಲಿಸರು


ಅರುಣ್ ಕುಮಾರ್ ಪುತ್ತಿಲರ ವಿರುದ್ದ ಲೈಂಗಿಕ ದೌರ್ಜನ್ಯ ಹಾಗೂ ನಂಬಿಕೆ ದ್ರೋಹ ಕೇಸ್ ದಾಖಲಿಸಿದ ಮಹಿಳೆಯನ್ನು ಪೋಲಿಸರು ವೈದ್ಯಕೀಯ ತಪಾಷಣೆಗೆ ಆಸ್ಪತ್ರೆಗೆ ಕರೆ ತಂದಿದ್ದಾರೆ. 

ಇದರ ಇದೀಗ ಪುತ್ತಿಲರಿಗೆ ಪುತ್ತೂರು ನ್ಯಾಯಲಯದಿಂದ ಜಾಮೀನು ಮಂಜುರಾಗಿದ್ದು,  ನನ್ನ ಮೇಲೆ ಸುಳ್ಳು ಆರೋಪಕ್ಕೆ ನಾನು ಕಾನೂನಾತ್ಮಕ ಹೋರಾಟ ಮಾಡಲು ಸಿದ್ದನಿದ್ದೇನೆ ಎಂದು ಪ್ರತಿಕ್ರೀಯಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು