ದಕ್ಷಿಣ ಕನ್ನಡ ಮರಾಠಿ ಸಂರಕ್ಷಣಾ ಸಮಿತಿ ರಿ ಮಂಗಳೂರು ದ.ಕ. ಇದರ ವತಿಯಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಣಿಕ್ಕರ ದಲ್ಲಿ ಸ್ವಚ್ಚತಾ ಕಾರ್ಯಕ್ರಮ

ಮಣಿಕ್ಕರ:- ದಕ್ಷಿಣ ಕನ್ನಡ ಮರಾಟಿ ಸಂರಕ್ಷಣಾ ಸಮಿತಿ ರಿ ಮಂಗಳೂರು ದ. ಕ. ಜಿ. ಹಿ. ಮಿ. ಪ್ರಾ. ಶಾಲೆ. ಮಣಿಕ್ಕರ ಪುತ್ತೂರು ತಾಲ್ಲೂಕು ಇದರ ಸಹಯೋಗದಲ್ಲಿ ಸ್ವಚ್ಚತಾ ಶ್ರಮದಾನ ಮತ್ತು ಪುಸ್ತಕ ವಿತರಣೆ. ದಿನಾಂಕ: 28-09 24 ರಂದು ಶನಿವಾರ ದಂದು ನಡೆಯಿತು


ದ.ಕ. ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿ ರಿ.ಮಂಗಳೂರು ಇದರ ಅದ್ಯಕ್ಷರು ಮತ್ತು ಸರ್ವ ಸದಸ್ಯರು ಹಾಗೂ ಮುಖ್ಯೋಪಾಧ್ಯಾಯರು ಸಿಬ್ಬಂದಿ ವರ್ಗ, ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ಕಾರ್ಯಕ್ರಮ ದಲ್ಲಿ ಭಾಗಿಯಾಗಿದ್ದರು


ದ.ಕ. ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿಯ ಅದ್ಯಕ್ಷರಾದ ಅಶೋಕ್ ನಾಯ್ಕ ರವರು ''ಪುಸ್ತಕ ವು ನಮ್ಮ ಮೆದುಳಿನ ಬುದ್ಧಿಯನ್ನು ಬಿಡಿಸುವಂತಹ ಒಂದು ಮೊದಲ ಪ್ರಯತ್ನ  ಆ ಪುಸ್ತಕ ದ ಮುಖಾಂತರವಾಗುತ್ತದೆ ಎಂಬುದನ್ನು 
ತಿಳಿಸಿದರು''

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು