ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧದ ಮುಡಾ ಹಗರಣ ಸಂಬಂಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ನೀಡಿದ್ದ ಅನುಮತಿ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಲಯ, ರಾಜ್ಯಪಾಲರ ಆದೇಶ ಪ್ರಶ್ನಿಸಿದ ಸಿದ್ದುಗೆ ನ್ಯಾಯಲಯದಲ್ಲಿ ಸೋಲು. ಕಾನೂನು ಹೋರಾಟದ ಮೂಲಕವೂ ಸಿದ್ದರಾಮಯ್ಯ ಕುರ್ಚಿ ಉಳಿಸಿಕೊಳ್ಳುವಲ್ಲಿ ವಿಫಲ.
ತೀರ್ಪು ಕಾಯ್ದಿರಿಸಿ ನ್ಯಾಯಲಯ ಇಂದು ಮಹತ್ವದ ತೀರ್ಪು ಪ್ರಕಟಿಸುವುದಕ್ಕೆ ಮುಹೂರ್ತ ಇಟ್ಟುಕೊಂಡಿತ್ತು, ಅದರಂತೆಯೆ ಇಂದು ಸಿದ್ದರಾಮಯ್ಯನವರ ಭವಿಷ್ಯ ಪ್ರಕಟವಾಗಿದೆ. ಇದರಲ್ಲಿ ಸಿಎಂ ಸಿದ್ದರಾಮಯ್ಯರವರ ಪಾಲಿಗೆ ಸೋಲಿನ ಕಹಿ ಸಿಕ್ಕಂತಾಗಿದೆ.
0 ಕಾಮೆಂಟ್‌ಗಳು