ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ ಶಿಪ್ ರೋಹನ್ ಶ್ರೀನಿವಾಸನಿಗೆ ಕಂಚು

   ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ  14ನೆಯ  ನ್ಯಾಷನಲ್ ಓಪನ್ ಕರಾಟೆ ಚಾಂಪಿಯನ್ ಶಿಪ್ ನಲ್ಲಿ  ಹಾಸನದ  ರೋಹನ್ ಶ್ರೀನಿವಾಸ್ ಭಾಗವಹಿಸಿ  ಕಂಚಿನಪದಕ ಪಡೆದಿರುತ್ತಾರೆ.  ಬೆಂಗಳೂರಿನ ಸಹಕಾರ ನಗರದ   ಒಳಾಂಗಣ  ಕ್ರೀಡಾಂಗಣದಲ್ಲಿ  ನಡೆದ 14ನೆಯ ನ್ಯಾಷನಲ್ ಕರಾಟೆ ಚಾಂಪಿಯನ್  ಶಿಪ್ ನ ಕತಾ ಹಾಗು    ಕುಮಿತೆ ವಿಭಾಗದಲ್ಲಿ  ಪಾಲ್ಗೊಂಡು  ಕಂಚಿನ ಪದಕ  ಪಡೆದಿರುತ್ತಾರೆ. 


ಹಾಸನದ ಶಿವಸ್ವಾಮಿ ಮತ್ತು ಸುಮಾವೀಣಾ ದಂಪತಿಯ  ಪುತ್ರನಾಗಿರುವ  ರೋಹನ್ ಶ್ರೀನಿವಾಸ್    ನಗರದ ಹಾಸನ್ ಪಬ್ಲಿಕ್ ಸ್ಕೂಲಿನಲ್ಲಿ 6ನೆ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು   ಹಾಸನದ  ನಟರಾಟ್ ಫಿಟ್ ನೆಸ್ ಮತ್ತು ಕರಾಟೆ  ಸೆಂಟರ್ನ   ರೆನ್ಶಿ  ನಟರಾಜ್ ಇವರಲ್ಲಿ ತರಬೇತಿ ಪಡೆಯುತ್ತಿದ್ದಾರೆ





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು