ರೋಗಿಯೋರ್ವರು ಮೃತಪಟ್ಟಿರುವ ಘಟನೆ ಪಡೀಲು ಸಮೀಪ ನಡೆದಿದೆ.
ಆ್ಯಂಬುಲೆನ್ಸ್ ನಲ್ಲಿ ರೋಗಿಯೊಂದಿಗಿದ್ದ ಪತ್ನಿ, ಮಗ, ಹಾಗೂ ಸಂಬಂಧಿಕರರೊಬ್ಬರಿಗೆ ಗಾಯಗಳಾಗಿವೆ.
ಇಂದು ಕಡಬ ತಾಲೂಕಿನ ಹಳೇನೇರೆಂಕಿ ಗ್ರಾಮದ ರಾಮಜಾಲು ನಿವಾಸಿ ದಾಸಪ್ಪ ರೈ ಎಂಬವರನ್ನು ಹೆಚ್ಚಿನ ಚಿಕಿತ್ಸೆಗೆಂದು ಪುತ್ತೂರಿನಿಂದ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಆ್ಯಂಬುಲೆನ್ಸ್ ಮಂಗಳೂರಿನ ಪಡೀಲು ಬಳಿ ಪಲ್ಟಿಯಾಗಿದೆ. ಈ ವೇಳೆ ಅದರೊಳಗಿದ್ದ ರೋಗಿ ದಾಸಪ್ಪ ರೈ ಮೃತ ಪಟ್ಟಿದ್ದಾರೆಂದು ತಿಳಿದು ಬಂದಿದೆ.
0 ಕಾಮೆಂಟ್‌ಗಳು