ನಿಮ್ಮ ನೆಚ್ಚಿನ ನಮ ತೆಲಿಪುಗ ತುಳು ಧಾರವಾಹಿ ಇವತ್ತಿನಿಂದ ತಪ್ಪದೆ ಪ್ರತಿ ಶುಕ್ರವಾರ ೬ ಗಂಟೆಗೆ ನಿಮ್ಮ ನೆಚ್ಚಿನ ಸಿಟಿವಿ ವಾಹಿನಿಯಲ್ಲಿ ಪ್ರಸಾರವಾಗಲಿದೆ, ಹಾಗು ಸಿಟಿವಿ ಯೌಟ್ಯೂಬ್ ನಲ್ಲಿ ಕೂಡ ಪ್ರಸಾರ ವಾಗಲಿದೆ. ತಪ್ಪದೆ ವೀಕ್ಷಿಸಿ.
ನಮ ತೆಲಿಪುಗ ಸೀರಿಯಲ್ ೨೦೦೮ ರ ಪುತ್ತೂರಿನ ಒಂದು ದೊಡ್ಡ ಮನೋರಂಜನೆ ಕೊಟ್ಟ ಧಾರಾವಾಹಿ, ಇದ್ದು ಪುತ್ತೂರು ಕೇಬಲ್ ನೆಟ್ವರ್ಕ್ ಅವರ ನಿರ್ಮಾಣ ಹಾಗು ಸುಂದರ್ ರೈ ಮಂದಾರ ಅವರ ನಿರ್ದೇಶನ ದಲ್ಲಿ ಮೂಡಿ ಬಂಡ ಧಾರಾವಾಹಿ ಇದಾಗಿದೆ.
ನಮ ತೆಲಿಪುಗ ಧಾರಾವಾಹಿಯನ್ನು ಮತ್ತೊಮ್ಮೆ ಪ್ರಸಾರ ಮಾಡುವ ಜವಾಬ್ದಾರಿಯನ್ನು ಫಸ್ಟ್ ಫ್ಲೈ ಕ್ರಿಯೇಷನ್ಸ್ ಹಾಗು ಸಿಟಿವಿ ಮೀಡಿಯಾ ನೆಟ್ವರ್ಕ್ ಸಂಸ್ಥೆ ವಹಿಸಿದೆ. ಇಂದಿನಿಂದ ನೋಡಿ ನಿಮ್ಮ ಸಿಟಿವಿ ಯಲ್ಲಿ ಮಾತ್ರ.
0 ಕಾಮೆಂಟ್‌ಗಳು