ವ್ಯಸನಕ್ಕೆ ದಾಸನಾದ ಮಗ, ಬೀದಿ ಬದಿಗೆ ಬಂದ ತಾಯಿ

 


ಕರುಳಕುಡಿಯನ್ನು  ಕೊಂದು ಹಾಕುವುದಕ್ಕೆ ಸಾರ್ವಜನಿಕವಾಗಿ ಮಾತೆಯೊಬ್ಬಳು ಅನುಮತಿ ಕೇಳಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.


20 ವರ್ಷ ಪ್ರಾಯದ ಮಗನೊಬ್ಬ ಕೆಟ್ಟ ವ್ಯಸನಗಳಿಗೆ ದಾಸನಾಗಿದ್ದು ತಾಯಿ ಎಷ್ಟೆ ಬುದ್ದಿವಾದ ಹೇಳಿದರೂ ಮಗ ಕೇಳುತ್ತಿಲ್ಲವೆಂದು ತಾಯಿ ಬೇಸರ ವ್ಯಕ್ತಪಡಿಸಿದ್ದು, ರಸ್ತೆ ಬದಿಯಲ್ಲಿ‌ ನಿಂತು ಈ ಬಗ್ಗೆ ಹೇಳಿಕೊಂಡು ಕಣ್ಣೀರು ಸುರಿಸಿದ್ದಾಳೆ.


ತುಮಕೂರು ಜಿಲ್ಲೆಯ ತುರುವೆಕೆರೆ ತಾಲೂಕಿನಲ್ಲಿ ಇಂತಹ ದೃಶ್ಯವೊಂದು ಕಂಡು ಬಂದಿದ್ದು ತನ್ನ ಕರುಳ ಕುಡಿಯನ್ನೆ ಕೊಂದುಹಾಕುವುದಕ್ಕೆ ನಿರ್ಧರಿಸಿರುವುದು ಸರಿಯಲ್ಲಂತಾದರೂ ಮಗ ಡ್ರಗ್ಸ್ ಗೆ ದಾಸನಾಗಿರುವುದ ಸಹ ದೊಡ್ಡ ತಪ್ಪು. 

ಹಾಗಾಗಿ ಇಲ್ಲಿ ತಾಯಿ ಮತ್ತು ಮಗ ಇಬ್ಬರನ್ನು ಪರಿವರ್ತಿಸಬೇಕಾಗಿರುವ ಅನಿವಾರ್ಯವಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು