ಮಂಗಳೂರಿನ ಈಜು ಕೊಳವೊಂದರಲ್ಲಿ ಮೂವರು ಯುವತಿಯರು ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮಂಗಳೂರು ಹೊರವಲಯದ ಉಚ್ಚಿಲ ಬೀಚ್ ಬಳಿಯ ರೆಸಾರ್ಟ್ ನ ಸಿಮ್ಮಿಂಗ್ ಪುಲ್ ನಲ್ಲಿ ಯುವತಿಯರು ಈಜಾಡುವ ವೇಳೆ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಮೃತ ಪಟ್ಟ ಯುವತಿಯರನ್ನು ಮೈಸೂರು ಮೂಲದವರೆಂದು ಗುರುತಿಸಲಾಗಿದೆ.

0 ಕಾಮೆಂಟ್‌ಗಳು