ಸರಕಾರಿ ಸಾರಿಗೆ ನೌಕರರ ಮುಷ್ಕರ: ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರ ಬಂದ್..!

 


ರಾಜ್ಯ ಸರಕಾರ ಸಾರಿಗೆ ನೌಕರರ ಬೇಡಿಕೆ ಈಡೇರಿಸದಿರುವ ಕಾರಣ ಬಸ್ ಬಂದ್ ಮಾಡಲು ತೀರ್ಮಾಣ, ಸಾರಿಗೆ ನೌಕಕರ ಹಲವು ಬೇಡಿಕೆಯನ್ನು ಸರಕಾರದ ಮುಂದಿಟ್ಟಿದ್ದು ಎಂಟು ತಿಂಗಳುಗಳು ಕಳೆದರೂ ಬೇಡಿಕೆ ಈಡೇರಿಲ್ಲ, ಹಾಗಾಗಿ ಡಿಸೆಂಬರ್ 31 ರಂದು  ಮುಷ್ಕರ ನಡೆಸಲು ತೀರ್ಮಾಣಿಸಲಾಗಿದೆ ಎಂದು ತಿಳಿದು ಬಂದಿದೆ.


ಕೆ ಎಸ್ ಆರ್ ಟಿ, ಹಾಗೂ ಬಿ ಎಂ ಟಿ ಸಿ‌ ಬಸ್ ಬಂದ್ ಮಾಡಲಾಗುವುದು, 

ಪ್ರತಿಭಟನೆ ಮಾಡುವ ಮೂಲಕ ಮುಷ್ಕರ ಕೈಗೊಳ್ಳುತ್ತೇವೆ ಎಂದು

ಅನಂತಸುಬ್ಬರಾವ್ ಹೇಳಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು