ಪ್ರತಿಷ್ಠೆಯ ಕಣ ಚನ್ನಪಟ್ಟಣ ಕ್ಷೇತ್ರದಲ್ಲಿ ಝುಣ ಝುಣ ಕಾಂಚನ ಸದ್ದು

 


ಚನ್ನಪಟ್ಟಣದಲ್ಲಿ ಉಪ ಚುಣಾವಣೆ ನಡೆಯುತ್ತಿದ್ದು ಮತದಾರರಿಗೆ ಹಣ ಹಂಚಿರುವ ಘಟನೆ ನಡೆದಿದೆ.

ಮತದಾರರಿಗೆ ಹಣ ಎಣಿಸಿ ಹಂಚುತ್ತಿರುವ ದೃಶ್ಯ ಮಾದ್ಯಗಳ ಕ್ಯಾಮರ ಕಣ್ಣಿಗೆ ಸೆರೆಸಿಕ್ಕಿದೆಯಾದರೂ ಅಲ್ಲೆ ಇದ್ದ ಪೋಲಿಸ್ ಅಧಿಕಾರಿಗಳು ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದ್ದಾರೆ‌.


ಮತದಾರರಿಗೆ ನೇರವಾಗಿ ಒಂದು ಪಕ್ಷದ ಕಾರ್ಯಕರ್ತರು ಹಣ ಹೊಳೆ ಹರಿಸುತ್ತಿದ್ದು, ತಮ್ಮ ಪಕ್ಷಕ್ಕೆ ಮತ‌ ನೀಡುವಂತೆ ಹಣ ನೀಡುವುದರ ಮುಖೇನ ಒತ್ತಾಯಿಸುತ್ತಿದ್ದಾರೆ. ಚನ್ನಪಟ್ಟಣದ ಅಕ್ಕರೂನಲ್ಲಿ ಈ ಘಟನೆ ನಡೆದಿದೆ.


 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು