ನಾಳೆ ವಿಧಾನ ಸಭಾ ಉಪಚುಣಾವಣೆ ನಡೆಯಲಿದ್ದು ಈ ಚುಣಾವಣೆಯಲ್ಲಿ ಭಾರಿ ಸದ್ದು ಮಾಡಿರುವುದು ಚನ್ನಪಟ್ಟಣ ವಿಧಾನ ಸಭಾ ಕ್ಷೇತ್ರ.
ಮಾಜಿ ಮುಖ್ಯಮಂತ್ರಿ, ಹಾಲಿ ಕೇಂದ್ರ ಸಚಿವ ಎಚ್ ಡಿ ಕುಮಾರ ಸ್ವಾಮಿರವರ ಪುತ್ರ ನಿಖಿಲ್ ಕುಮಾರಸ್ವಾಮಿಯನ್ನು ಸೋಲಿಸಲು ಸಿ ಪಿ ಯೋಗಿಶ್ವರ್ ಎದೆ ತಟ್ಟಿನಿಂತಿದ್ದಾರೆ.
ಚನ್ನಪಟ್ಟಣದಲ್ಲಿ ಗೆದ್ದು ತೋರಿಸಲೇ ಬೇಕೆಂದು ಪಣ ತೊಟ್ಟಿರುವ ನಿಖಿಲ್ ಕುಮಾರಸ್ವಾಮಿ ಪರವಾಗಿ ಮಾಜಿ ಪ್ರಧಾನಿ ಎಚ್ ಡಿ ದೇವೆಗೌಡರು ಸಹ ಪ್ರಚಾರದ ರಣರಂಗಕ್ಕೆ ಕಾಲಿಟ್ಟಿದ್ದಾರೆ. ಮೊಮ್ಮಗನ ಗೆಲುವಿನ ನಗೆ ನೋಡಲು ಕಾದು ಕುಳಿತಿರುವ ಎಚ್ ಡಿಡಿ ಪ್ರಾಯದ ಹಂಗು ತೊರೆದು ವೇದಿಕೆಯಲ್ಲಿ ಮತದಾರರನ್ನು ಸೆಳೆಯುವುದಕ್ಕೆ ಎಲ್ಲ ಪ್ರಯತ್ನಗಳನ್ನು ಮಾಡಿದ್ದಾರೆ.
ಕುಟುಂಬ ರಾಜಕಾರಣಕ್ಕೆ ಇನ್ನದಾರೂ ನಾಂದಿ ಹಾಡಿ ಮತದಾರರೇ, ನಿಮ್ಮ ಕ್ಷೇತ್ರದ ಅಭಿವೃದ್ದಿಗೆ ಕಾಂಗ್ರೇಸ್ ಪಕ್ಷದಿಂದ ಮಾತ್ರ ಸಾಧ್ಯವೆಂಬಂತೆ ಸಿಪಿ ಯೋಗಿಶ್ವರ್ ಬಾಣ ಬಿಡುತ್ತಿದ್ದಾರೆ. ಅಂತು ಇಂತು ಬಹಿರಂತ ಪ್ರಚಾರಕ್ಕೆ ಅಲ್ಪವಿರಾಮ ಹಾಕಿದ್ದು, ನಾಳೆ ನ.12 ರಂದು ಚುಣಾವಣೆ ನಡೆಯಲಿದೆ.
ಸೈನಿಕ ಚುಣಾವಣ ಯುದ್ದಕ್ಕೆ ಸಿದ್ದರಾಗಿದ್ದು ನಾನು ಗೆದ್ದೆ ಗೆಲ್ಲುವೆ ಎಂದು ಅಭಿಮನ್ಯು ತೊಡಿತಟ್ಟಿ ನಿಂತಿದ್ದಾರೆ.
0 ಕಾಮೆಂಟ್‌ಗಳು