ಶ್ರೀ ಕ್ಷೇತ್ರ ಧ. ಗ್ರಾ. ಯೋಜನೆ ಸುಳ್ಯ ತಾಲೂಕಿನ ಬೆಳ್ಳಾರೆ ವಲಯದಲ್ಲಿ ಪೆರುವಾಜೆ ಶೌರ್ಯ ವಿಪತ್ತು ಘಟಕದ ಸದಸ್ಯರಿಗೆ ಸಹಾಯಧನ ಮಂಜೂರಾತಿ ಪತ್ರ ವಿತರಣೆ ಮಾಡಲಾಯಿತು.
ಪೆರುವಾಜೆ ಒಕ್ಕೂಟದ ಸದಸ್ಯರಾದ ಶ್ರೀನಿವಾಸ ರವರು ಶೌರ್ಯ ವಿಪತ್ತು ಘಟಕದ ಸದಸ್ಯರಾಗಿದ್ದು ಇವರು ಮೇಲ್ಛಾವಣಿಯಿಂದ ಬಿದ್ದು ಸೊಂಟದಿಂದ ಕೆಳಬಾಗ ಸ್ವಾದಿನ ಕಳೆದು ಕೊಂಡಿದ್ದರು.ಇ ಸಂದರ್ಭದಲ್ಲಿ ಯೋಜನೆಯಿಂದ ಸಹಾಯದನವಾಗಿ 50000/ ಮೊತ್ತ ಮಂಜೂರಾಗಿದ್ದು ಮಂಜೂರಾತಿ ಪತ್ರವನ್ನು ಪೇರುವಾಜೆ ಜಲದುರ್ಗಾದೇವಿ ದೇವಸ್ಥಾನದ ಮಾಜಿ ಅಧ್ಯಕ್ಷರಾದ ಪದ್ಮನಾಭ ಶೆಟ್ಟಿ ಅವರು ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಮೇಲ್ವಿಚಾರಕರದ ವಿಶಾಲ ಕೆ ಒಕ್ಕೂಟದ ಅಧ್ಯಕ್ಷರು ಅದ ಸುಂದರ ನಾಯ್ಕ ಇವರು ವಿಪತ್ತು ಘಟಕದ ಪ್ರತಿನಿಧಿ ರಮೇಶ್ ನಾಯ್ಕ, ವಿಪತು ಘಟಕದ ಸದಸ್ಯರಾದ ರಾಜೇಶ್ ಮತ್ತು ಮನೆಯವರು ಉಪಸ್ಥಿರಿದ್ದರು.
0 ಕಾಮೆಂಟ್‌ಗಳು