ಓದಿದಂತೆ ಮತ್ತೊಮ್ಮೆ ಓದಿಸುವ ಸರಾಗ ಶೈಲಿಯ ಸುಲಲಿತ ಬರಹ, ಜೊತೆಗೆ ಅಮೂಲ್ಯ ಜ್ಞಾನ ರಶ್ಮಿಗಳ ತೆರೆದಿಡುವ ಇತಿಹಾಸದ ಪುಟವನ್ನು ಕವನಗಳ ಮೂಲಕ ರಂಜಿಸುವ ಚನ್ನಬಸಯ್ಯ ವಿ. ಪೂಜೆರವರ ಚೊಚ್ಚಲ ಕೃತಿ ನ. 29 ರಂದು ಬೆಳಗಾವಿಯ ನೇಸರಗಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಡುಗಡೆಯಾಗಲಿದೆ.
ವಿದ್ಯಾರ್ಥಿ ಜೀವನದಲ್ಲೆ ಕಥೆ, ಕವನಗಳ ಸಾಲು ಹೆಣೆದ ಚನ್ನಬಸಯ್ಯರವರು ಪದವಿ ವಿದ್ಯಾಭ್ಯಾಸ ಪೂರೈಸಿದ್ದು ಇದೀಗ ವರ್ಷಗಳು ಉರುಳುವ ಮುನ್ನವೆ "ಆತ್ಮದ ಕನ್ನಡಿ" ಎಂಬ ಕವನ ಸಂಕಲನವನ್ನು ಹೊರತರುತ್ತಿದ್ದು, ನಾಳೆ ಅವರ ಚೊಚ್ಚಲ ಕೃತಿ ಬಿಡುಗಡೆಯಾಗಲು ವೇದಿಕೆ ಸಿದ್ದವಾಗಿದೆ.
0 ಕಾಮೆಂಟ್‌ಗಳು