ರಿಯಲ್ ಫೈಟರ್ಸ್ ಪ್ರೀಮಿಯರ್ ಲೀಗ್ 2024 ವತಿಯಿಂದ ಕ್ರೀಡಾ ಉತ್ಸವ

 


2024 ರ ರಿಯಲ್ ಫೈಟರ್ಸ್ ಪ್ರೀಮಿಯರ್ ಲೀಗ್ ಮಹಾಸ್ಪರ್ಧೆಗೆ ಸಜ್ಜಾಗಿದೆ! ಪುತ್ತೂರಿನ ಸೈಂಟ್ ಫಿಲೋಮಿನಾ ಹೈಸ್ಕೂಲ್ ಮೈದಾನದಲ್ಲಿ ಡಿ. 22 ರಂದು ಬೆಳಗ್ಗೆ 9 ಗಂಟೆಗೆ ಬೃಹತ್ ಕ್ರೀಡಾ ಉತ್ಸವ ನಡೆಯಲಿದ್ದು, ಎಲ್ಲಾ ಕ್ರೀಡಾಭಿಮಾನಿಗಳಿಗೆ ವಿಶೇಷ ಅವಕಾಶ ನೀಡಿದೆ. ಸ್ಪರ್ಧೆಯಲ್ಲಿ ಭಾಗವಹಿಸಲು ಪುರುಷರು, ಮಹಿಳೆಯರು, ಮತ್ತು ಯುವ ಸಮೂಹದಿಂದ ಅಪಾರ ಉತ್ಸಾಹದಲ್ಲಿ ಭಾಗವಹಿಸುವಂತೆ ರಿಯಲ್ ಫೈಟರ್ಸ್ ಪ್ರೀಮಿಯರ್ ಲೀಗ್ ಕೋರಿದೆ. 

ಸಂಸ್ಥಾಪಕರು: ರಿಯಲ್ ಫೈಟರ್ಸ್ ಫ್ಯಾನ್ಸ್ ಕ್ಲಬ್, ಪುತ್ತೂರು.


ಕ್ರೀಡಾಭಿಮಾನಿಗಳು ಈ ಅವಕಾಶವನ್ನು ಮರೆಯದೇ ತಪ್ಪದೆ ಭಾಗವಹಿಸಿ!

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು