ಪುತ್ತೂರು ಶಾಸಕರ ಶಿಫಾರಸ್ಸಿನ ಮೇರೆಗೆ 7.45 ಲಕ್ಷ ರೂಪಾಯಿಗಳ ಪರಿಹಾರ ಮಂಜೂರು

ಪುತ್ತೂರು ಶಾಸಕರಾದ ಶ್ರೀ ಅಶೋಕ್ ಕುಮಾರ್ ರೈ ಅವರ ಶಿಫಾರಸ್ಸಿನ ಮೇರೆಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 11 ಫಲಾನುಭವಿಗಳಿಗೆ ಒಟ್ಟು 7.45 ಲಕ್ಷ ರೂಪಾಯಿಗಳ ಪರಿಹಾರ ಮಂಜೂರು.
ವಿವರಗಳು ಈ ಕೆಳಗಿನಂತೆ ಇದೆ.
ಅರ್ಯಾಪು ಗ್ರಾಮದ ಸುರೇಶ್ ನಾಯ್ಕ ರವರಿಗೆ 150000,
ಇಡ್ಕಿದು ಗ್ರಾಮದ ಗಂಗಾಧರ ಎಂಬವರಿಗೆ 100000,
ಹಿರೇಬಂಡಾಡಿ ಗ್ರಾಮದ ಸೋಕಿಲ ಇಬ್ರಾಹಿಂ 50000,
ನೆಟ್ಟಣಿಗೆ ಮಡ್ನೂರು ಗ್ರಾಮದ ಪುಳಿಮರಾಡ್ಕ ಅಬ್ದುಲ್ ಎಂಬವರಿಗೆ 150000,
ಅರ್ಯಾಪು ಗ್ರಾಮದ ಪೂವಪ್ಪ ಎಂಬವರಿಗೆ 25000,
ಕೊಡೀಪ್ಪಾಡಿ ಗ್ರಾಮದ ಯೂಸುಫ್ ಮದನಿ ಎಂಬವರಿಗೆ 50000,
ಬೆಳ್ಳಿಪ್ಪಾಡಿ ಗ್ರಾಮದ ಮುತ್ತಮ್ಮ ಎಂಬವರಿಗೆ 50000,
ಬಂಟ್ವಾಳ ತಾಲೂಕು ಬೋಳಂತಿಮೊಗರು ಗ್ರಾಮದ ಮಹಮ್ಮದ್ ಎಂಬವರಿಗೆ 50000,
ಕೇದಂಬಾಡಿ ಗ್ರಾಮದ ಇಬ್ರಾಹಿಂ ಎಂಬವರಿಗೆ 60000,
ಕೇಪು ಗ್ರಾಮದ ಅಬ್ದುಲ್ ಸಲಾಂ ಎಂಬವರಿಗೆ 40000,
ಬನ್ನೂರು ಗ್ರಾಮದ ಚಂದ್ರಹಾಸ ಎಂಬವರಿಗೆ 20000.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು