ಫೆಂಗಲ್ ಗೆ ನಲುಗಿದ ತಮಿಳುನಾಡು

 


ಫೆಂಗಲ್ ಅಬ್ಬರಕ್ಕೆ ಇಡೀ ತಮಿಳುನಾಡು ನಲುಗಿ ಹೋಗಿದೆ. ಫೆಂಗೊ್ ಚಂಡಮಾರು ಅಬ್ಬರಕ್ಕೆ ಸಿಲುಕಿದ ತಮಿಳುನಾಡಿನಲ್ಲಿ ಪ್ರವಾಹ ಜೋರಾಗಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು ಕಟ್ಟಡಗಳು ಜಲಾವೃತಗೊಂಡಿವೆ. 
ವಾಹನಗಳು ನೀರಿನಲ್ಲಿ ಕೊಚ್ಚಿಹೋಗಿದ್ದು ಫೆಂಗಲ್ ಅಬ್ಬರಕ್ಕೆ ತಮಿಳುನಾಡಿನ ಜನತೆ ದಿಕ್ಕಪಾಲಗುವಂತೆ ಮಾಡಿದೆ. ಜೀವ ಉಳಿಸಿಕೊಳ್ಲಲು ಹರಸಹಾಸ ಪಡುತ್ತಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು