ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಬೆಳಗಾವಿ ಸುವರ್ಣ ವಿಧಾನಸೌಧ ಬಳಿಯ ಪ್ರತಿಭಟನೆ ನಡೆಯುತ್ತಿದ್ದ ವೇಳೆ ಲಾಠಿ ಚಾರ್ಜ್ ಮಾಡಲಾಗಿದೆ. ಶಾಸಕರ, ಪೋಲಿಸರ ವಾಹನಗಳು ಸಹ ಜಖಂಗೊಡಿದೆ.
ಹಲವರ ತಲೆಗೆ ಏಟು ಬಿದ್ದಿದ್ದು ಪ್ರತಿಭಟನೆಕಾರರನ್ನು ಚದುರಿಸಲು ಹೋದ ಪೋಲಿಸರಿಗೂ ಗಾಯಗಳಾಗಿವೆ ಎನ್ನಲಾಗುತ್ತಿವೆ. ಜಯಮೃಂತ್ಯುಂಜಯ ಶ್ರೀ ಹಾಗೂ ಯತ್ನಾಳ್ ಸೇರಿದಂತೆ ಹಲವು ಪ್ರತಿಭಟನೆಕಾರರನ್ನು ಖಾಕಿ ವಶಕ್ಕೆ ಪಡೆಯಲಾಗಿದೆ.
0 ಕಾಮೆಂಟ್ಗಳು