ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಸೇರಿ ಏಳು ಮಂದಿಗೂ ಜಾಮೀನು ಮಂಜೂರಾಗಿದೆ.
ರೇಣುಕಾ ಸ್ವಾಮಿ ಕೊಲೆ ಆರೋಪದಡಿಯಲ್ಲಿ ಕೆಲವು ತಿಂಗಳು ಜೈಲಿನಲ್ಲಿ ಮುದ್ದೆ ಮುರಿತ್ತಿದ್ದ ನಟ ದರ್ಶನ್ ಅನಾರೋಗ್ಯದ ನಿಮಿತ್ತ ತಾತ್ಕಲಿಕ ಜಾಮೀನು ಪಡೆದು ಚಿಕಿತ್ಸೆಗೆಂದು ಆಸ್ಪತ್ರೆ ಸೇರಿದ್ದರು. ಅವರು ಜಾಮೀನಿನ ಅವಧಿ ಪೂರ್ಣಗೊಳ್ಳುತ್ತಿದ್ದಂತೆ ಮತ್ತೆ ಜಾಮೀನಿಗಾಗಿ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ಇದೀಗ ಜಾಮೀನು ಕೋರಿ ಸಲ್ಲಿಸಿದ್ದು ನಟ ದರ್ಶನ್ ಸೇರಿದಂತೆ ಏಳು ಮಂದಿಗೂ ಹೈಕೋರ್ಟ್ ಜಾಮೀನು ನೀಡಿದೆ.
ಮತ್ತೆ ಜೈಲಿನಲ್ಲಿ ಮುದ್ದೆ ಮುರಿಯುವ ಆತಂಕದಲ್ಲಿದ್ದ ನಟ ದರ್ಶನ್ ಬಚಾವ್ ಆಗಿದ್ದಾರೆ.
0 ಕಾಮೆಂಟ್‌ಗಳು