ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬೆಳ್ಳಾರೆ ವಲಯ ಐವರ್ನಾಡು ಪಾಲೆ ಪಾಡಿ ದೇವರ ಖಾನ ಒಕ್ಕೂಟ ಮತ್ತು ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಐವರ್ನಾಡು ವತಿಯಿಂದ 17ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಸಂಘಗಳಿಗೆ ಲಾಭಾಂಶ ವಿತರಣಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಈ ದಿನ ಪಂಚಲಿಂಗೇಶ್ವರ ದೇವಸ್ಥಾನದ ಮಹಾಪೂಜೆಯ ಆಮಂತ್ರಣ ಪತ್ರವನ್ನು ಪ್ರಾಯೋಜಿಸಲಾಗಿದೆ.
ದಿನಾಂಕ: 02.02.2025 ಭಾನುವಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಐವರನಾಡು ಸಭಾಭವನದಲ್ಲಿ 17ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಸಂಘಗಳಿಗೆ ಲಾಭಾಂಶ ವಿತರಣೆ ಕಾರ್ಯಕ್ರಮ ಇದರ ಅಧ್ಯಕ್ಷತೆಯಲ್ಲಿ ಎಸ್ಎನ್ ಮನ್ಮಥ ರವರು ಸಭಾ ಧಾರ್ಮಿಕ ಆಶೀರ್ವಾದವನ್ನು ಶ್ರೀ ಶ್ರೀ ಮೋಹನ್ದಾಸ್ ಸ್ವಾಮೀಜಿ ಶ್ರೀ ಕ್ಷೇತ್ರ ಮಾಣಿಲ ಇವರ ಸಮಿತಿಯಿಂದ ನಡೆಯಲಿರುವ ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯ ನೂತನ ಅಧ್ಯಕ್ಷರಾದ ರಾಜೇಶ್ ಭಟ್ ಬಾಂಜಿ ಗೋಡಿ ಹಾಗೂ
ವ್ಯವಸ್ಥಾಪನ ಸಮಿತಿಯ ಎಲ್ಲಾ ಸದಸ್ಯರೊಂದಿಗೆ ಪೂಜಾ ಸಮಿತಿಯ ಅಧ್ಯಕ್ಷರು ಎಸ್ ಮನ್ಮಥ ಪದಾಧಿಕಾರಿಗಳು ರವಿನಾಥ ಜೆಟಿ ವೆಂಕಪ್ಪ ಗೌಡ ಜಯಂತ್ ಟಿ ಮಹೇಶ್ ಜಬಳೇ ದಾಮೋದರ ನಿಸರ್ಗ ಸಮಿತಿಯ ಕಾರ್ಯಕಾರಿ ಸದಸ್ಯರಿದ್ದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸುಳ್ಯ ತಾಲೂಕಿನ ಯೋಜನಾಲಯದ ಮಾಧವ್ ಗೌಡ ವಲಯದ ಅಧ್ಯಕ್ಷರಾದ ವೇದ ಹೆಚ್ ಶೆಟ್ಟಿ ವಲಯದ ಮೇಲ್ವಿಚಾರಕರ ಒಕ್ಕೂಟದ ಶ್ರೀಮತಿ ವಿಶಾಲ ಪದಾಧಿಕಾರಿಗಳು ಹಾಗೂ ಶ್ರೀಮತಿ ವಿಶಾಲ ಪದಾಧಿಕಾರಿಗಳು. ಸೇವಾ ಪ್ರತಿನಿಧಿಗಳು ಅಶ್ವಿನಿ ಗೀತಾ ಹರಿಣಿ ದಿವ್ಯ ಸ್ಥಳೀಯ ಸೇವಾ ಪ್ರತಿನಿಧಿಯಾದ ಶ್ರೀಮತಿ ರಶ್ಮಿತಾ ಈ ಸಂದರ್ಭದಲ್ಲಿ
0 ಕಾಮೆಂಟ್‌ಗಳು