ವಸಂತ ಮಹೋತ್ಸವದ ಹೊಸ್ತಿಲಲ್ಲಿರುವ ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ವತಿಯಿಂದ 85000/- ಮೌಲ್ಯದ 10 ಬೆಂಚು ಡೆಸ್ಕ್ ನ್ನು ರಾಜೀವಿ ಆರ್ ರೈ ರವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟನೆ ಮಾಡಿ ಹಸ್ತಾಂತರಿಸಿದರು ಈ ಸಂದರ್ಭದಲ್ಲಿ, ವಸಂತ ಸಂಭ್ರಮದ ಕಾರ್ಯಧ್ಯಕ್ಷರು ಶ್ರೀ ನಾಥ್ ರೈ ಬಾಳಿಲ (ಶಾಲೆಯ SDMC ಅಧ್ಯಕ್ಷರು ), ಕಟ್ಟಡ ಸ್ಥಾಯಿ ಸಮಿತಿ ಅಧ್ಯಕ್ಷರು ಹರ್ಷ ಜೋಗಿಬೆಟ್ಟು, ಹಳೆವಿದ್ಯಾರ್ಥಿ ಸಂಘ ಉಪಾಧ್ಯಕ್ಷರು ಒವಿನ್ ಪಿಂಟೋ,
ವಲಾಯಧ್ಯಕ್ಷರು ವೇದಾ H ಶೆಟ್ಟಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಬೆಳ್ಳಾರೆ ವಲಯ, ವಸಂತ ಸಂಭ್ರಮದ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್ ರೈ ಪನ್ನೆ, ಸಿರಿ ಗ್ರಾಮೋದ್ಯೋಗ ಸಂಸ್ಥೆ ಬೆಳ್ತಂಗಡಿ ಡಿ ಜಿ ಎಂ ಸಂದೇಶ್, ಬೆಳ್ಳಾರೆ ವಲಯ ಮೇಲ್ವಿಚಾರಕರು ಶ್ರೀ ಮತಿ ವಿಶಾಲ, ಸೇವಾಪ್ರತಿನಿಧಿ ಹರೀನಾಕ್ಷಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ದಿ ಯೋಜನೆ, ಬೆಳ್ಳಾರೆ ಒಕ್ಕೂಟದ ಪದಾಧಿಕಾರಿಗಳು ನಂದಿನಿ,ವೀಣಾ ಮತ್ತು ವೇದಾವತಿ, K P S ಶಾಲಾ ಮುಕ್ಯೋಪಾಧ್ಯಾಯರು ಮಾಯಿಲಪ್ಪ , ಗ್ರಾಮ ಪಂಚಾಯತ್ ಸದಸ್ಯರು ಅನಿಲ್ ಕುಮಾರ್, K P S ಶಾಲಾ ಸಹಶಿಕ್ಷಕರು ದಿನೇಶ್ ಉಪಸ್ಥಿತರಿದ್ದರು.
0 ಕಾಮೆಂಟ್‌ಗಳು