ಕೋಪದ ಹಿಂದಿರುವ ಮೌನ, ಮೌನದ ಹಿಂದಿರುವ ಕೋಪವ ಈ ಜಗತ್ತಿನಲ್ಲಿ ಅರಿತವರು ಯಾರು ಇಲ್ಲ. ಮುನಿಸುಗಳ ನಡುವೆ ಇರುವ ಪ್ರೀತಿ, ಕಾಳಜಿ ಆಕಾಶದಷ್ಟು ಎತ್ತರ, ವಿಶಾಲವಾಗಿದ್ದು.
ಪತ್ನಿಗೆ ಗುಂಡಿಕ್ಕಿ ಕೊಂದು ನಂತರ ಪತಿ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಳ್ಯ ತಾಲೂಕಿನ ಮರ್ಕಂಜದಲ್ಲಿ ನಿನ್ನೆ ರಾತ್ರಿ ಜ. 17 ರಂದು ನಡೆದಿದೆ. ನೆಲ್ಲೂರು ಕೇಮ್ರಾಜೆ ಗ್ರಾಮದ ಕೋಡಿಮಜಲಿನ ನಿವಾಸಿ ವಿನೋದ (43) ಎಂಬ ಮಹಿಳೆ ಮೇಲೆ ಪತಿ ರಾಮಚಂದ್ರ (54) ಎಂಬವನು ಗುಂಡು ಹಾರಿಸಿದ್ದಾನೆ. ನಂತರ ರಾಮಚಂದ್ರ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆಂದು ತಿಳಿದುಬಂದಿದೆ.
ಮೇಲ್ನೊಟಕ್ಕೆ ಇದು ಕೌಟುಂಬಿಕ ಕಲಹವೇ ಕೃತ್ಯಕ್ಕೆ ಕಾರಣ ಎಂದು ಶಂಕಿಸಲಾಗಿದೆ. ಹೆಚ್ಚಿನ ಮಾಹಿತಿ ಪೋಲಿಸ್ ತನಿಖೆಯಿಂದ ತಿಳಿಯಬೇಕಿದೆ.
0 ಕಾಮೆಂಟ್‌ಗಳು