ಬೆಳ್ಳಾರೆ ಪಬ್ಲಿಕ್ ಸ್ಕೂಲ್ ನ ವಸಂತ ಸಂಭ್ರಮ ಕಾರ್ಯಕ್ರಮಕ್ಕೆ ನಾಳೆ ಜ. 3 ರಂದು ಚಾಲನೆ ದೊರೆಯಲಿದೆ.
ಬೆಳ್ಳಾರೆಯ ಮೇಲಿನ ಪೇಟೆಯಿಂದ ನಾಸಿಕ್ ಬ್ಯಾಂಡ್ ಅದ್ದೂರಿ ಶೈಕ್ಷಣಿಕ ದಿಬ್ಬಣ ಹೊರಡಲಿದೆ ಈ ಕಾರ್ಯಕ್ರಮಕ್ಕೆ ಬೆಳ್ಳಾರೆ ಠಾಣೆಯ ಉಪನಿರೀಕ್ಷಕರಾದ ಶ್ರೀ ಈರಯ್ಯ ಚಾಲನೆ ನೀಡಲಿದ್ದಾರೆ.
ಶೈಕ್ಷಣಿಕ ದಿಬ್ಬಣವೂ ಬೆಳ್ಳಾರೆ ಪೇಟೆಯ ಮೂಲಕ ಶಾಲೆಯತ್ತ ಸಾಗಿ ಬರಲಿದೆ ಶಾಲೆಯಲ್ಲಿ ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಮತಿ ನತಾ ಎಲ್ ರೈ ಧ್ವಜರೋಹಣ ಮಾಡಲಿದ್ದಾರೆ. ಇಲ್ಲ ವಿದ್ಯಾಭಿಮಾನಿಗಳು, ಶಾಲಾ ವಿದ್ಯಾರ್ಥಿ ವೃಂದ ಸೇರಿದಂತೆ ಗಣ್ಯರ ದಂಡು ಈ ದಿಬ್ಬಣ ಕಾರ್ಯಕ್ರಮದಲ್ಲಿ ಪಾಲ್ಗೊಳಲಿದ್ದಾರೆ.
0 ಕಾಮೆಂಟ್‌ಗಳು