ನಾಳೆ ಇಡೀ ಬೆಳ್ಳಾರೆಯನ್ನೆ ಮನರಂಜಿಸಲಿವೆ "ಕಲಾಸಿರಿ ಗೊಂಬೆ ಕುಣಿತ"

 


ಬೆಳ್ಳಾರೆಯಲ್ಲಿ ನಾಳೆಯಿಂದ ಜ. 3 ರಿಂದ 5 ರ ವರೆಗೆ ಮೂರು ದಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ವಸಂತ ಮಹೋತ್ಸವ ಕಾರ್ಯಕ್ರಮ ನಡೆಯಲಿದೆ ಈ ಕಾರ್ಯಕ್ರಮ ಮತ್ತಷ್ಟು ಚೆಂದಕಾಣಿಸಲು ಸಂಸ್ಥೆಯು ಅನೇಕ ರೀತಿಯಲ್ಲಿ ಸಿದ್ದತೆಗಳನ್ನು ಮಾಡಿಕೊಂಡಿದೆ.


ಸಂಭ್ರಮದ ಉದ್ಘಾಟನೆಗೂ ಮುನ್ನ ನಾಳೆ ಬೆಳ್ಳಾರೆ ಪೇಟೆಯಲ್ಲಿ ಶಾಲಾ ಶೈಕ್ಷಣಿಕ ದಿಬ್ಬಣದ ಮೆರವಣಿಗೆ ಸಾಗಲಿದೆ ಈ ಕಾರ್ಯಕ್ರಮದಲ್ಲಿ "ಝೀ ಕನ್ನಡ ಕಾಮಿಡಿ ಕಿಲಾಡಿ ಖ್ಯಾತಿಯ ಕಲಾ ಸಿರಿ ಗೊಂಬೆ" ಕುಣಿತ ಮತ್ತಷ್ಟು ಮೆರುಗು ತರಲಿವೆ.


ಈಗಾಗಲೆ ಈ ಕಾರ್ಯಕ್ರಮಕ್ಕಾಗಿ 20ಕ್ಕೂ ಅಧಿಕ ಗೊಂಬೆ ವೇಷಗಳನ್ನು ಬೆಳ್ಳಾರೆಗೆ ಆಹ್ವಾನಿಸಿದ್ದು ನಾಳೆ ನಡೆಯಲಿರುವ ಅದ್ದೂರಿ ಕಾರ್ಯಕ್ರಮದಲ್ಲಿ ಕಲಾಸಿರಿ ಗೊಂಬೆ ಕುಣಿತ ಇಡೀ ಬೆಳ್ಳಾರೆಯನ್ನೆ ಮನರಂಜಿಸುತ್ತದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು