ಇನ್ನೇನು ಕೆಲವೇ ನಿಮಿಷಗಳಲ್ಲಿ ಮಣಿಪಾಲ ಆಸ್ಪತ್ರೆಯಲ್ಲಿ ಬೆಂಗಳೂರಿನ ಜಯದೇವ್ ಆಸ್ಪತ್ರೆಗೆ ತುರ್ತು ಚಿಕಿತ್ಸೆಗಾಗಿ 6 ತಿಂಗಳ ಮಗು ಈಶ್ವರ್ ಮಲ್ಪೆ ರವರ ಆಯಂಬುಲೆನ್ಸ್ ಮೂಲಕ ರಸ್ತೆ ಮಾರ್ಗವಾಗಿ ಹೋಗುತ್ತಿದೆ.
ವಾಹನ ಸವಾರರು, ಸಾರ್ವಜನಿಕರು ತುರ್ತಾಗಿ ಸಂಚರಿಸುತ್ತಿರುವ ಈಶ್ವರ ಮಲ್ಪೆರವರ ಆಯಂಬುಲೆನ್ಸ್ ಗೆ ದಾರಿ ಬಿಟ್ಟು ಕೊಡಬೇಕಾಗಿ ವಿನಂತಿ.
0 ಕಾಮೆಂಟ್‌ಗಳು