ಸೋಜಾ ಮೆಟಲ್ಸ್ ಮಾಲಕ ಅಲೆಕ್ಸ್ ಮಿನೇಜಸ್ ನಿಧನ

ಪುತ್ತೂರು : ಸೋಜಾ ಮೆಟಲ್ಸ್ ಮಾಲಕರಾದ ಅಲೆಕ್ಸ್ ಮಿನೇಜಸ್ ಅನಾರೋಗ್ಯದಿಂದಾಗಿ ಫೆಬ್ರವರಿ 27 ರಂದು ರಾತ್ರಿ ನಿಧನರಾಗಿದ್ದಾರೆ.


ಅಲೆಕ್ಸ್ ಮಿನೇಜಸ್ ರವರು ಮಾಯ್ ದೆ ದೇವುಸ್ ಚರ್ಚ್ ನ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು. ಹಾಗೆಯೇ ಸಮಾಜ ಸೇವೆಯಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. 

ಮೃತರು ಪತ್ನಿ, ಮೂವರು ಮಕ್ಕಳನ್ನು ಅಗಲಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು