ಅಮ್ಚಿನಡ್ಕದಲ್ಲಿ ರಿಕ್ಷಾ ಮತ್ತು ಟ್ಯಾಂಕರ್ ಮಧ್ಯೆ ಅಪಘಾತ ; ಚಾಲಕನಿಗೆ ಗಂಭೀರ ಗಾಯ

ಅಮ್ಚಿನಡ್ಕದಲ್ಲಿ ಟ್ಯಾಂಕರ್ ಮತ್ತು ರಿಕ್ಷಾ ಮಧ್ಯೆ ಅಪಘಾತ ಸಂಭವಿಸಿದ್ದು ರಿಕ್ಷಾ ಚಾಲಕ ಗಂಭೀರ ಗಾಯಗೊಂಡಿದ್ದಾರೆ.
ಸ್ಥಳದಲ್ಲಿ ತಕ್ಷಣವೇ ಸೇರಿದ ಸ್ಥಳೀಯರು ಸೇರಿ ರಿಕ್ಷಾ ಚಾಲಕನನ್ನು ಆಸ್ಪತ್ರೆಗೆ ಸಾಗಿಸಲು ನೆರವಾಗಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು