ಕ್ರೈಸ್ತರ ಪರಮೋಚ್ಚ ಗುರು ಪೋಪ್ ಫ್ರಾನ್ಸಿಸ್ ನಿಧನ

ಕ್ಯಾಥೋಲಿಕ್ ಕ್ರೈಸ್ತರ ಪರಮೋಚ್ಚ ಗುರು ಪೋಪ್ ಫ್ರಾನ್ಸಿಸ್ ಕೆಲವು ದಿನಗಳ ಅನಾರೋಗ್ಯದ ಬಳಿಕ ಇಂದು ನಿಧನರಾಗಿದ್ದಾರೆ.


ಈ ಕುರಿತು ವ್ಯಾಟಿಕನ್ ಸಿಟಿ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ. ಅವರಿಗೆ 88 ವರ್ಷ ವಯಸ್ಸಾಗಿತ್ತು. 2013 ರ ಮಾರ್ಚ್ 13 ರಂದು 16ನೇ ಬೆನೆಡಿಕ್ಟ್ ರಾಜೀನಾಮೆಯಿಂದಾಗಿ ಇವರು ಪೋಪ್ ಸ್ಥಾನ ವಹಿಸಿಕೊಂಡಿದ್ದರು.

ಪೋಪ್ ಫ್ರಾನ್ಸಿಸ್ ರವರು ಹಲವು ಜನಪರ ಕೆಲಸಗಳಿಂದಾಗಿ, ಸೇವೆಗಳಿಂದಾಗಿ ಬಹಳ ಜನಪ್ರಿಯತೆ ಗಳಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು