CTV SPECIAL EPISODES | ಸಿಟಿವಿ ವಿಶೇಷ ಸಂಚಿಕೆ

 C TV ಕನ್ನಡ ವಾಹಿನಿಯೂ ವಿಶೇಷವಾಗಿ ಒಂದು ಕಾರ್ಯಕ್ರಮ ಪ್ರಸಾರಗೊಳಿಸುತ್ತಿದ್ದು ಅದರಲ್ಲೂ  ಸರಕಾರಿ ಶಾಲೆಗಳನ್ನು ವಿಶೇಷ ಸಂಚಿಕೆಯಲ್ಲಿ ಕವರೇಜ್ ಮಾಡುತ್ತಿದೆ. ಮಕ್ಕಳ ಸಂಖ್ಯೆ ಹೆಚ್ಚಾಗಿರುವ ಎಲ್ಲಾ ವ್ಯವಸ್ಥೆಗಳನ್ನು ಒಳಗೊಂಡಂತಹ ಸರಕಾರಿ ಶಾಲೆಯನ್ನು ಸಮಾಜಕ್ಕೆ ತೋರಿಸಿ ಜನರು ಸರಕಾರಿ ಶಾಲೆಯನ್ನು ದೂರ ಇರಿಸುವುದನ್ನು ಕಡಿಮೆ ಮಾಡಬೇಕೆಂಬ ಉದ್ದೇಶದಿಂದ ನಮ್ಮ ವಾಹಿನಿಯೂ ವಾರಕ್ಕೊಂದು ವಿಶೇಷ ಸಂಚಿಕೆಯಲ್ಲಿ ಸರಕಾರಿ ಶಾಲೆಯನ್ನು ಕವರೇಜ್ ಮಾಡುತ್ತಿದೆ. ಈಗಾಗಲೆ ನಮ್ಮ ವಾಹಿನಿಯ ತಂಡವೂ ವಿಷಯಗಳನ್ನು ಸಂಗ್ರಹಿಸಿ ಶಾಲೆಗಳಿಗೆ ಭೇಟಿ ನೀಡುತ್ತಿದೆ. 










ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು